Surprise Me!

ವಿರಾಟ್ ಕೊಹ್ಲಿ ಸುಳ್ಳು ಹೇಳುತ್ತಿದ್ದಾರೆ ಎಂದ ಆ್ಯಂಡರ್ಸನ್ | Oneindia Kannada

2018-07-24 518 Dailymotion

'ಭಾರತ ಗೆಲುವಿನ ಹಾದಿಯಲ್ಲಿ ಓಟ ಮುಂದುವರಿಸುವವರೆಗೂ ನಾನು ರನ್ ಗಳಿಸುತ್ತೇನೆಯೋ ಅಥವಾ ಇಲ್ಲವೋ ಎನ್ನುವುದು ಮುಖ್ಯವಾಗುವುದಿಲ್ಲ' ಎಂಬ ವಿರಾಟ್ ಕೊಹ್ಲಿ ಹೇಳಿಕೆಯು ಸುಳ್ಳು ಎಂದು ಇಂಗ್ಲೆಂಡ್‌ನ ವೇಗದ ಬೌಲರ್ ಜೇಮ್ಸ್ ಆಂಡರ್ಸನ್ ಹೇಳಿದ್ದಾರೆ. <br /> <br /> Jimmy Anderson has recently spoke about Virat and has told that His form is the key to Indian success unlike what he thinks <br />

Buy Now on CodeCanyon